ಗುಲ್ಬರ್ಗ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವನ್ನು ೧೯೫೭ರ ಸಾರ್ವತ್ರಿಕ ಚುನಾವಣೆಯಲ್ಲಿ ರಚಿಸಲಾಯಿತು. == ಸಂಸತ್ತಿನ ಸದಸ್ಯರು == ಹೈದರಾಬಾದ್ ರಾಜ್ಯ 1951: ಸ್ವಾಮಿ ರಮಾನಂದ ತೀರ್ಥ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೈಸೂರು ರಾಜ್ಯ 1957: ಮಹದೇವಪ್ಪ ರಾಂಪುರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962: ಮಹದೇವಪ್ಪ ರಾಂಪುರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ಮಹದೇವಪ್ಪ ರಾಂಪುರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1971: ಧರಮರಾವ್ ಶರಣಪ್ಪ ಆಫಜಲಪುರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕ ರಾಜ್ಯ 1977: ಸಿದ್ರಾಂ ರೆಡ್ಡಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1980: ಧರಂ ಸಿಂಗ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1980(ಉಪಚುನಾವಣೆ): ಸಿ.ಎಮ್.ಸ್ಟಿಫನ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1984: ವೀರೇಂದ್ರ ಪಾಟೀಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1989: ಬಿ.ಜಿ.ಜವಳಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1991: ಬಿ.ಜಿ. ಜವಳಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1996: ಖಮರುಲ್ ಇಸ್ಲಾಂ, ಜನತಾ ದಳ 1998: ಬಸವರಾಜ ಪಾಟೀಲ ಸೇಡಂ, ಭಾರತೀಯ ಜನತಾ ಪಕ್ಷ 1999: ಇಕ್ಬಾಲ್ ಅಹ್ಮದ್ ಸರಡಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2004: ಇಕ್ಬಾಲ್ ಅಹ್ಮದ್ ಸರಡಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2009: ಮಲ್ಲಿಕಾರ್ಜುನ ಖರ್ಗೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2014: ಮಲ್ಲಿಕಾರ್ಜುನ ಖರ್ಗೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2019: ಉಮೇಶ ಜಾಧವ, ಭಾರತೀಯ ಜನತಾ ಪಕ್ಷ == 2014ರ ಲೋಕಸಭೆ ಚುನಾವಣೆ ಪಲಿತಾಂಶ == == 2009ರ ಲೋಕಸಭೆ ಚುನಾವಣೆ ಪಲಿತಾಂಶ == == ಉಲ್ಲೇಖಗಳು == ಭಾರತದ ಚುನಾವಣಾ ಆಯೋಗ 2008-12-18 ವೇಬ್ಯಾಕ್ ಮೆಷಿನ್ ನಲ್ಲಿ. == ಇದನ್ನೂ ನೋಡಿ == ಗುಲ್ಬರ್ಗ ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ